ನವದೆಹಲಿ: ಮಹಾರಾಷ್ಟ್ರ ವಿಧಾನಸಭ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪಿ-ಮಾರ್ಕ್ ಸಮೀಕ್ಷೆಯಲ್ಲಿ ಮಹಾಯುತಿ ಮೈತ್ರಿಕೂಟ ಹೆಚ್ಚು ಸ್ಥಾನ ಗಳಿಸುವುದಾಗಿ ತಿಳಿದೆ. ಪಿ-ಮಾರ್ಕ್ ಚುನಾವಣೋತ್ತರ ಸಮೀಕ್ಷೆಯು ಮಹಾಯುತಿ ಮೈತ್ರಿಕೂಟಕ್ಕೆ ಪುನರಾಗಮನವಾಗಲಿದೆ ಎಂದು ಭವಿಷ್ಯ ನುಡಿದಿದೆ ಮಹಾಯುತಿ ಮೈತ್ರಿಕೂಟ – 137-157 ಸ್ಥಾನಗಳು ಎಂವಿಎ – 126-146 ಸ್ಥಾನಗಳು ಇತರರು – 2-8 ಸ್ಥಾನಗಳು ಸಮೀಕ್ಷೆಯ ಮೊದಲ ಭವಿಷ್ಯ ಇಲ್ಲಿದೆ. ಪಿ-ಮಾರ್ಕ್ ಭವಿಷ್ಯ ನುಡಿದಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ … Continue reading Maharashtra Exit Polls 2024: ಮಹಾರಾಷ್ಟ್ರ ವಿಧಾನಸಭೆ ಮತದಾನೋತ್ತರ ಸಮೀಕ್ಷೆ: ಮಹಾಯುತ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನವೆಂದ ‘ಸಮೀಕ್ಷೆ’
Copy and paste this URL into your WordPress site to embed
Copy and paste this code into your site to embed