ಡಿಜಿಟಲ್ ಡೆಸ್ಕ್ : ಸಾರಿಗೆ ನೌಕರರ ಮುಷ್ಕರ ಅನಿರ್ದಿಷ್ಟಾವಧಿಗೆ ಮುಂದುವರೆದಿರುವುದರಿಂದ ನಾಳೆ ನಡೆಯಬೇಕಿದ್ದ ‘ಮಹಾರಾಣಿ ಕ್ಲಸ್ಟರ್ ವಿವಿ‘ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ‘ಮಹಾರಾಣಿ ಕ್ಲಸ್ಟರ್ ವಿವಿ’ ಏಪ್ರಿಲ್ 8 ರಂದು ನಿಗದಿಪಡಿಸಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ. ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ನಿಗದಿ ಪಡಿಸಿ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಮಹಾರಾಣಿ ಕ್ಲಸ್ಟರ್ ವಿವಿ ಪ್ರಕಟಣೆ ಹೊರಡಿಸಲಾಗಿದೆ. BREAKING NEWS : ‘ಕೊರೊನಾ ಎಫೆಕ್ಟ್’ : ರಾಜ್ಯದ ಈ 10 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ‘ಗ್ರಾಮ ವಾಸ್ತವ್ಯ’ ಸ್ಥಗಿತಗೊಳಿಸಿ … Continue reading BREAKING NEWS : ಸಾರಿಗೆ ನೌಕರರ ಮುಷ್ಕರ : ನಾಳೆ ನಡೆಯಬೇಕಿದ್ದ ‘ಮಹಾರಾಣಿ ಕ್ಲಸ್ಟರ್ ವಿವಿ’ ಪದವಿ ಪರೀಕ್ಷೆಗಳು ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed