BIGG NEWS: ಮಹಾಲಕ್ಷ್ಮಿ ಲೇಔಟ್ ಪೊಲೀಸರ ಬೇಟೆ: ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್‌

ಬೆಂಗಳೂರು : ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಟ್ರಾಪ್ ಮಾಡಿ ವಿಕೃತ ಮೆರೆದು ದೋಚುತಿದ್ದ ಗ್ಯಾಂಗ್ ಅನ್ನು  ಪೊಲೀಸರು ಬಂಧಿಸಿದ್ದಾರೆ. BIGG BREAKING NEWS: ಆಂಧ್ರದಲ್ಲಿ 8 ವರ್ಷದ ಬಾಲಕನಿಗೆ ಮಂಕಿಪಾಕ್ಸ್; ಆಸ್ಪತ್ರೆಗೆ ದಾಖಲು   ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ಆರೋಪಿಗಳ ಬಂಧಿಸಿದ್ದಾರೆ. ಮಂಗಳ,ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತ ಅರೋಪಿಗಳು.ಮಂಗಳ ಮತ್ತು ರವಿ ಇಬ್ಬರೂ ಗಂಡ ಹೆಂಡತಿ ಎಂದು ತಿಳಿದಬಂದಿದೆ. ಡಿವೋರ್ಸ್ ಆಗಿರೋರು ಅಥವಾ ವಿಧವೆಯರನ್ನ ಹುಡುಕುತ್ತಿದ್ದರು.ಅವರನ್ನ ಪರಿಚಯ ಮಾಡಿಕೊಂಡು ಬಂಧಿತ ಮಹಿಳೆ ನಂಬಿಕೆ ಗಳಿಸಿಕೊಳ್ತಿದ್ಳು. ನಂತರ … Continue reading BIGG NEWS: ಮಹಾಲಕ್ಷ್ಮಿ ಲೇಔಟ್ ಪೊಲೀಸರ ಬೇಟೆ: ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್‌