ಮಹಾಕುಂಭ 2025 : ಸ್ವಚ್ಛತಾ ಅಭಿಯಾನದ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ 15,000 ಪೌರ ಕಾರ್ಮಿಕರು

ನವದೆಹಲಿ : ಸುಮಾರು 15,000 ನೈರ್ಮಲ್ಯ ಕಾರ್ಮಿಕರು ಮಹಾ ಕುಂಭ ಮೇಳ ಪ್ರದೇಶದಲ್ಲಿ 10 ಕಿಲೋಮೀಟರ್ ಸ್ವಚ್ಛತಾ ಅಭಿಯಾನವನ್ನ ನಡೆಸಿದ್ದು, ಹೊಸ ವಿಶ್ವ ದಾಖಲೆಯನ್ನ ಸ್ಥಾಪಿಸಿದ್ದಾರೆ. ಈ ಪ್ರಯತ್ನವು ಕಾರ್ಮಿಕರ ಸಮರ್ಪಣೆ ಮತ್ತು ಒಗ್ಗಟ್ಟಿಗೆ ಉದಾಹರಣೆಯಾಗಿದೆ ಮತ್ತು ಸ್ವಚ್ಛತೆಯ ಬಗ್ಗೆ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಒಂದು ತಿಂಗಳಿನಿಂದ ಪ್ರಯಾಗ್ ರಾಜ್’ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಲಕ್ಷಾಂತರ ಜನರು ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅನೇಕ ಭಕ್ತರು ತಮ್ಮ ಪ್ರಾರ್ಥನೆಯಲ್ಲಿ … Continue reading ಮಹಾಕುಂಭ 2025 : ಸ್ವಚ್ಛತಾ ಅಭಿಯಾನದ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ 15,000 ಪೌರ ಕಾರ್ಮಿಕರು