ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ಮಂಗಳವಾರ ಸಂಜೆ ‘ಮಹಾಕಾಳೇಶ್ವರ ಕಾರಿಡಾರ್ ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಇಂದು ಸಂಜೆ ಮಹಾಕಾಳ್ ಲೋಕ್ ಪ್ರಾಜೆಕ್ಟ್ ನ ಒಂದನೇ ಹಂತವನ್ನು ಮೋದಿ ಉದ್ಘಾಟಿಸಿದರು. 2017 ರಲ್ಲಿ ಈ ಕಾರಿಡಾರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದೀಗ 2 ನೇ ಹಂತದ ಕಾರಿಡಾರ್ ನಿರ್ಮಾಣವಾಗುತ್ತಿದೆ. ಮಕಾಕಾಳೇಶ್ವರ್ ಕಾರಿಡಾರ್ ಗೆ 856 ಕೋಟಿ ರೂ ವೆಚ್ಚವಾಗಲಿದ್ದು, ಮೊಲ ಹಂತದಲ್ಲಿ 350 ಕೋಟಿ ರೂ ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣವಾಗಲಿದೆ. … Continue reading BIGG NEWS : ಪ್ರಧಾನಿ ಮೋದಿಯಿಂದ ‘ಮಹಾಕಾಳೇಶ್ವರ ಕಾರಿಡಾರ್’ ಲೋಕಾರ್ಪಣೆ..ಏನಿದರ ವಿಶೇಷತೆ ಗೊತ್ತಾ..? |Mahakal Corridor
Copy and paste this URL into your WordPress site to embed
Copy and paste this code into your site to embed