ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಶಿವರಾತ್ರಿ ಹಬ್ಬದ ಸಂಪೂರ್ಣ ಪೂಜಾ ವಿಧಾನ ಮತ್ತು ಬಿಲ್ವ ಪತ್ರೆ ಅರ್ಚನೆ ಬಗ್ಗೆ ತಿಳಿದುಕೊಂಡು ಪೂಜೆ ಮಾಡಿ.ಮೊದಲು ಪೀಠವನ್ನು ತಯಾರು ಮಾಡಬೇಕು ಮತ್ತು ಶಿವ ಪಾರ್ವತಿ ಫೋಟೋ ಇಟ್ಟು ಹೂವಿನಿಂದ ಅಲಂಕಾರ ಮಾಡಬೇಕು.ನಂತರ ಶಿವ ಲಿಂಗವನ್ನು ಒಂದು ಪ್ಲಟ್ ನಲ್ಲಿ ಇಡಬೇಕು ಹಾಗೂ ಪಂಚ ಮೃತ ಅಭಿಷೇಕ ಜಲ ಅಭಿಷೇಕ ಅಥವಾ ಎಳೆನೀರಿನ ಅಭಿಷೇಕ ಮಾಡಬೇಕು.ನಂತರ ಪೂಜೆಯನ್ನು … Continue reading ಮಹಾ ಶಿವರಾತ್ರಿ ಪೂಜೆ ಅರ್ಚನೆ ವಿಶೇಷ ದೀಪರಾಧನೆ ಮಾಡುವ ವಿಧಾನ!