ಇಂದು ಮಹಾ ಶಿವರಾತ್ರಿ: ದೇಶಾದ್ಯಂತ ಶಿವನಿಗೆ ವಿಶೇಷ ಆರತಿ, ಪೂಜೆ ನೇರವೇರಿಸುತ್ತಿರುವ ಭಕ್ತರು!
ಬೆಂಗಳೂರು: ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆಯ ಶಿವನ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿದ್ದು, ಭಕ್ತರು ತಮ್ಮ ತನು ಮನವನ್ನು ದೇವನತ್ತ ಅರ್ಪಿಸುತ್ತಿದ್ದಾರೆ.ಧರ್ಮಸ್ಥಳ, ನಂಜನಗೂಡು ಸೇರಿದಂಥೆ ಆಂಧ್ರಪ್ರದೇಶದ ಶ್ರೀಕಾಳಹಸ್ತಿ, ತಿರುಪತಿ, ವಿಜಯವಾಡದ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಶಿವಘೋಷ ಮೊಳಗುತ್ತಿದೆ. ಈ ನಡುವೆ ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ದೇವರಿಗೆ ಯದುವಂಶಸ್ಥರಾದ ಯದುವೀರ್ ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯದುವೀರ್ … Continue reading ಇಂದು ಮಹಾ ಶಿವರಾತ್ರಿ: ದೇಶಾದ್ಯಂತ ಶಿವನಿಗೆ ವಿಶೇಷ ಆರತಿ, ಪೂಜೆ ನೇರವೇರಿಸುತ್ತಿರುವ ಭಕ್ತರು!
Copy and paste this URL into your WordPress site to embed
Copy and paste this code into your site to embed