‘ಮಹಾ ಕುಂಭ ನಮ್ಮ ನಂಬಿಕೆಯ ದೈವಿಕ ಹಬ್ಬ’ : ಪ್ರಯಾಗ್ ರಾಜ್’ನಲ್ಲಿ ಹಲವು ಯೋಜನೆ’ಗಳಿಗೆ ‘ಪ್ರಧಾನಿ ಮೋದಿ’ ಚಾಲನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ತಲುಪಿದ್ದು, ಅಲ್ಲಿ ರೈಲು ಮತ್ತು ರಸ್ತೆ ಯೋಜನೆಗಳು ಸೇರಿದಂತೆ ಬಹು ನಿರೀಕ್ಷಿತ ಮಹಾಕುಂಭ 2025ರ ವಿವಿಧ ಯೋಜನೆಗಳನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2025ರ ಮಹಾ ಕುಂಭ ಮೇಳವನ್ನ ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರನ್ನ ಅಭಿನಂದಿಸಿದರು. “ಪ್ರಯಾಗ್ರಾಜ್’ನ ಈ ಭೂಮಿಯಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಲಾಗುತ್ತಿದೆ. ಮುಂದಿನ ವರ್ಷ ಮಹಾ ಕುಂಭವನ್ನು ಆಯೋಜಿಸುವುದರಿಂದ ದೇಶದ ಸಾಂಸ್ಕೃತಿಕ ಮತ್ತು … Continue reading ‘ಮಹಾ ಕುಂಭ ನಮ್ಮ ನಂಬಿಕೆಯ ದೈವಿಕ ಹಬ್ಬ’ : ಪ್ರಯಾಗ್ ರಾಜ್’ನಲ್ಲಿ ಹಲವು ಯೋಜನೆ’ಗಳಿಗೆ ‘ಪ್ರಧಾನಿ ಮೋದಿ’ ಚಾಲನೆ