BIGG NEWS: ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪ; ರಿಕ್ಟರ್​ ಮಾಪನದಲ್ಲಿ 6.1ತೀವ್ರತೆ ದಾಖಲು

ಫಿಲಿಪೈನ್ಸ್: ಮಿಂಡನಾವೊ ಪ್ರದೇಶದ ಮೊರೊ ಕೊಲ್ಲಿಯಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ತಿಳಿಸಿದೆ. BIGG NEWS: ಕುಡಿದ ಮತ್ತಿನಲ್ಲಿ ಗಗನಸಖಿ ರೆಸ್ಟೊರೆಂಟ್ ನಲ್ಲಿ ಗಲಾಟೆ; ಮೂವರು ಸ್ನೇಹಿತರು ಅರೆಸ್ಟ್‌   ಭೂಕಂಪವು 10 ಕಿ.ಮೀ ಆಳದಲ್ಲಿತ್ತು ಎಂದು ಇಎಂಎಸ್ಸಿ ತಿಳಿಸಿದೆ.ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪವಾಗಿದ್ದು,ರಿಕ್ಟರ್​ ಮಾಪನದಲ್ಲಿ 6.1ತೀವ್ರತೆ ದಾಖಲಾಗಿದೆ.