ಫಿಲಿಪೈನ್ಸ್: ಮಿಂಡನಾವೊ ಪ್ರದೇಶದ ಮೊರೊ ಕೊಲ್ಲಿಯಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ತಿಳಿಸಿದೆ.

BIGG NEWS: ಕುಡಿದ ಮತ್ತಿನಲ್ಲಿ ಗಗನಸಖಿ ರೆಸ್ಟೊರೆಂಟ್ ನಲ್ಲಿ ಗಲಾಟೆ; ಮೂವರು ಸ್ನೇಹಿತರು ಅರೆಸ್ಟ್‌

 

ಭೂಕಂಪವು 10 ಕಿ.ಮೀ ಆಳದಲ್ಲಿತ್ತು ಎಂದು ಇಎಂಎಸ್ಸಿ ತಿಳಿಸಿದೆ.ಫಿಲಿಪೈನ್ಸ್ ದ್ವೀಪ ಪ್ರದೇಶದಲ್ಲಿ ಭೂಕಂಪವಾಗಿದ್ದು,ರಿಕ್ಟರ್​ ಮಾಪನದಲ್ಲಿ 6.1ತೀವ್ರತೆ ದಾಖಲಾಗಿದೆ.

 

Share.
Exit mobile version