ಇನ್ನು ಏನೇನ್ ಮಾಡ್ತಾರೋ !: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಮ್ಯಾಗಿ ಮಿಲ್ಕ್ ಶೇಕ್

ನ್ಯೂಸ್ ಡೆಸ್ಕ್ : ಮ್ಯಾಗಿ ನೂಡಲ್ಸ್ ಎಂಬುದು ಮಕ್ಕಳಿಂದ ವೃದ್ಧರವರೆಗೆ ಬಾಯಿಯಲ್ಲಿ ನೀರೂರಿಸುವ ಆಹಾರವಾಗಿದೆ. ಇದಕ್ಕೆ ಒಂದು ಕಾರಣವೆಂದರೆ ಮ್ಯಾಗಿಯನ್ನು ಬಹಳ ಸುಲಭವಾಗಿ ಮತ್ತು ಬಹಳ ಕಡಿಮೆ ಸಮಯದಲ್ಲಿ ಬೇಯಿಸಬಹುದು. ಆದ್ದರಿಂದ ಮ್ಯಾಗಿ ತಿನ್ನುವವರು ಅದನ್ನು ಹಗಲಿರುಳು ಪ್ರಯೋಗಿಸುವುದು ಕಂಡುಬರುತ್ತದೆ. ಆದರೆ ಕೆಲವೊಮ್ಮೆ ಕೆಲವರು ಇದನ್ನು ಕೆಟ್ಟದಾಗಿ ಉಪಯೋಗಿಸುತ್ತಾರೆ. ಇದನ್ನು ನೋಡುವಾಗಲೇ ಛೀ ಎನಿಸುತ್ತದೆ. Some idiot share this with me… Maggie Milk-shake…. Jinda pakadna hai in banane waalo ko… 🤢🤢🤢 … Continue reading ಇನ್ನು ಏನೇನ್ ಮಾಡ್ತಾರೋ !: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಮ್ಯಾಗಿ ಮಿಲ್ಕ್ ಶೇಕ್