ಮುಹೂರ್ತ ಮುಗಿಸಿ, ಪರೀಕ್ಷಾ ಕೇಂದ್ರಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ವಧು

ಮಡಿಕೇರಿ : ಒಂದೆಡೆ ತನ್ನ ಭವಿಷ್ಯದ ಪ್ರಶ್ನೆ, ಮತ್ತೊಂದೆಡೆ ಹೊಸ ದಾಂಪತ್ಯಕ್ಕೆ ಕಾಲಿಡುವ ದಿನ. ಈ ಎರಡು ಒಂದೇ ದಿನವಾಗಿದ್ದರೂ, ವಧುವೊಬ್ಬಳು ಮುಹೂರ್ತ ಮುಗಿಸಿಕೊಂಡು, ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಿ, ಇಂದು ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದಿರೋದು ಮಡಿಕೇರಿಯಲ್ಲಿ ವರದಿಯಾಗಿದೆ. ಇಂದು ಡಿಸಿಸಿ ಬ್ಯಾಂಕ್ ನ ನೇಮಕಾತಿ ಪರೀಕ್ಷೆ ನಿಗಧಿಯಾಗಿತ್ತು. ಇಂತಹ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಂತ ಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿಗೆ ಸುಂಟಿಕೊಪ್ಪದ ಮಧುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಇಂದೇ ಮದುವೆ ಕೂಡ ನಿರ್ಧಾರವಾಗಿತ್ತು. … Continue reading ಮುಹೂರ್ತ ಮುಗಿಸಿ, ಪರೀಕ್ಷಾ ಕೇಂದ್ರಕ್ಕೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ ವಧು