ಮಡಿಕೇರಿಯಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೆಟ್ಟಕುಸಿಯುವ ಭೀತಿ : 7 ಕುಟುಂಬಗಳಿಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ

ಮಡಿಕೇರಿ : ಮಳೆಗಾಲ ಬಂತೆಂದರೇ ಸಾಕು, ಮಡಿಕೇರಿಯ ಜನರಲ್ಲಿ ಭೀತಿ ಆರಂಭವಾಗಲಿದೆ. ಕಳೆದ ವರ್ಷದಂತೆ ಈ ವರ್ಷವೂ ಎಲ್ಲಿ ಬೆಟ್ಟ ಕುಸಿತಗೊಳ್ಳಲಿದ್ಯೋ ಎನ್ನುವಂತ ಭಯ ಕಾಡಲಿದೆ. ಈ ಭಯದಲ್ಲಿಯೇ ಮಳೆಗಾಲವನ್ನು ಕಳೆಯುವಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಮಳೆಯಿಂದಾಗಿ ಮತ್ತೆ ಬೆಟ್ಟ ಕುಸಿಯುವಂತ ಭೀತಿಯಿಂದಾಗಿ, ಜಿಲ್ಲಾಡಳಿತವು 7 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್ ನಲ್ಲಿ ಸೂಚಿಸಿದೆ. ಸಿಎಂ ಬದಲಾವಣೆ, ಕೊರೋನಾ 3ನೇ ಅಲೆ, ನೆರೆ ಕುರಿತಂತೆ ‘ಕೋಡಿಮಠದ ಶ್ರೀ’ಗಳಿಂದ ಸ್ಪೋಟಕ ಭವಿಷ್ಯ : ಏನದು ಗೊತ್ತಾ.? ಕಳೆದ 10 … Continue reading ಮಡಿಕೇರಿಯಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಬೆಟ್ಟಕುಸಿಯುವ ಭೀತಿ : 7 ಕುಟುಂಬಗಳಿಗೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ