ತನ್ನನ್ನು ಮದುವೆಯಾಗುವಂತೆ ಸ್ನೇಹಿತೆಯ ಮುಂದೆ ಪಟ್ಟು ಹಿಡಿದು ಕುಂತ ಯುವತಿ… ಮುಂದೇನಾಯ್ತು ನೋಡಿ
ಜೈಪುರ: ಮಧ್ಯಪ್ರದೇಶದ ಯುವತಿಯೊಬ್ಬಳು ರಾಜಸ್ಥಾನದ ನಗೌರ್‌ನಲ್ಲಿರುವ ತನ್ನ ಸ್ನೇಹಿತೆಯ ಮನೆಗೆ ಹೋಗಿ ಆಕೆಗೆ ನೀನು ನನನ್ನು ಮದುವೆಯಾಗು ಎಂದು ಹೇಳಿ ಗಲಾಟೆ ಸೃಷ್ಟಿಸಿದ್ದು, ಇದೀಗ ಯುವತಿಯನ್ನು ಬಂಧಿಸಲಾಗಿದೆ. 21 ರಿಂದ 25 ವರ್ಷ ವಯಸ್ಸಿನ ಆಸುಪಾಸಿನ ಇಬ್ಬರು ಯುವತಿಯರಿಗೆ ಒಂದೆರಡು ವರ್ಷಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಯ್ತು. ನಂತ್ರ ಹೀಗೆ ಸ್ನೇಹ ಮುಂದುವರೆಯಿತು. ಮಧ್ಯಪ್ರದೇಶದ ಯುವತಿ ತನ್ನ ಸ್ನೇಹಿತೆಯನ್ನು ಮದುವೆಯಾಗಲು ಬಯಸಿದ್ದಳು ಮತ್ತು ಅವಳೊಂದಿಗೆ ದೈಹಿಕ ಸಂಬಂಧವನ್ನೂ ಬಯಸಿದ್ದಳು. ಅಲ್ಲದೆ ₹ 10 ಲಕ್ಷ ನೀಡುವಂತೆ ಬೇಡಿಕೆ … Continue reading ತನ್ನನ್ನು ಮದುವೆಯಾಗುವಂತೆ ಸ್ನೇಹಿತೆಯ ಮುಂದೆ ಪಟ್ಟು ಹಿಡಿದು ಕುಂತ ಯುವತಿ… ಮುಂದೇನಾಯ್ತು ನೋಡಿ
Copy and paste this URL into your WordPress site to embed
Copy and paste this code into your site to embed