ಭೋಪಾಲ್ : ಅತ್ತೆಯೊಂದಿಗೆ ಜಗಳವಾಡಿದ ಸೊಸೆ 16 ದಿನದ ಅವಳಿ ಗಂಡು ಮಕ್ಕಳನ್ನು ಕತ್ತು ಹಿಸುಕಿ ಕೊಂದು ಶವಗಳನ್ನು ನಿರ್ಜನ ಸ್ಥಳದಲ್ಲಿ ಎಸೆದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಬೀದಿನಾಯಿಗಳ ಜನನಾಂಗಕ್ಕೆ ಪೆಟ್ರೋಲ್ ಹಾಕಿ ಚಿತ್ರಹಿಂಸೆ ನೀಡಿದ ಕಿಡಿಗೇಡಿಗಳು ಆರೋಪಿ ಮಹಿಳೆಯನ್ನು ಸಪ್ನಾ ಧಾಕಡ್ ಎಂದು ಗುರುತಿಸಲಾಗಿದ್ದು,, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆಯ ಪತಿ ಮದ್ಯವೆಸನಿಯಾಗಿದ್ದು, ಯಾವುದೇ ಕೆಲಸವಿಲ್ಲದ ಕಾರಣ ಅವಳಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂದು ಆಕೆಯ ಅತ್ತೆಯರು ನಿಂದಿಸಿದ್ದರಿಂದ … Continue reading BIGG NEW : ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ : ಅತ್ತೆಯೊಂದಿಗೆ ಜಗಳವಾಡಿ 16 ದಿನಗಳ ಅವಳಿ ಮಕ್ಕಳನ್ನು ಕೊಲೆಗೈದ ಮಹಿಳೆ!
Copy and paste this URL into your WordPress site to embed
Copy and paste this code into your site to embed