BREAKING: ಮಧ್ಯಪ್ರದೇಶ ಭೀಕರ ದುರಂತ: ರೈಲಿನಿಂದ ಕೆಳಗಿಳಿದ ಪ್ರಯಾಣಿಕರ ಮೇಲೆ ಹರಿದ ಎಕ್ಸ್‌ಪ್ರೆಸ್, ಹಲವರು ಸಾವು!

ಮಧ್ಯಪ್ರದೇಶ: ನಿಂತಿದ್ದ ರೈಲಿನಿಂದ ಕೆಳಗಿಳಿದು ಹಳಿ ದಾಟುತ್ತಿದ್ದ ಪ್ರಯಾಣಿಕರ ಮೇಲೆ ಎದುರಿನಿಂದ ಬಂದ ಮತ್ತೊಂದು ಎಕ್ಸ್‌ಪ್ರೆಸ್ ರೈಲು ಹರಿದ ಪರಿಣಾಮ ಹಲವರು ಸಾವನ್ನಪ್ಪಿ, ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಆಘಾತಕಾರಿ ಘಟನೆ ಸಂಭವಿಸಿದೆ. ದುರಂತ ಸಂಭವಿಸಿದ್ದು ಹೇಗೆ?: ಉತ್ತರ ಮಧ್ಯ ರೈಲ್ವೆಯ ಝಾನ್ಸಿ ವಿಭಾಗದ ಹೇತಂಪುರ ರೈಲು ನಿಲ್ದಾಣದ ಬಳಿ ಸಾಯಂಕಾಲ ಸುಮಾರು 4.15 ರ ವೇಳೆಗೆ … Continue reading BREAKING: ಮಧ್ಯಪ್ರದೇಶ ಭೀಕರ ದುರಂತ: ರೈಲಿನಿಂದ ಕೆಳಗಿಳಿದ ಪ್ರಯಾಣಿಕರ ಮೇಲೆ ಹರಿದ ಎಕ್ಸ್‌ಪ್ರೆಸ್, ಹಲವರು ಸಾವು!