SHOCKING NEWS: ವಯಸ್ಸಿನ ಬೇಧವಿಲ್ಲದೇ ಕಾಡುತ್ತಿರುವ ಹೃದಯಾಘಾತಕ್ಕೆ 12 ವರ್ಷದ ಬಾಲಕ ಬಲಿ
ಮಧ್ಯಪ್ರದೇಶ: ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೆ ಸಂಬಂಧಿಸಿದ ಹಲವಾರು ಸಾವುಗಳು ಇತ್ತೀಚೆಗೆ ಹೆಚ್ಚಿವೆ. ಭಾರತದಲ್ಲಿ ಹೃದಯ ಸಂಬಂಧಿ ಕಾರಣಗಳಿಂದ ಹಲವಾರು ಸಾವುಗಳು ಸಂಭವಿಸುತ್ತಿವೆ. ಇಂತದ್ದೇ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, 12 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮನೀಶ್ ಜಾತವ್ ಮೃತಪಟ್ಟ ನಾಲ್ಕನೇ ತರಗತಿ ವಿದ್ಯಾರ್ಥಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಮೊದಲ ನಿದರ್ಶನ ಇದು ಎಂದು ವೈದ್ಯರು ನಂಬುತ್ತಾರೆ. ಅನಿರೀಕ್ಷಿತ ಮತ್ತು ದುರಂತ ಘಟನೆ ಗುರುವಾರ ಮಧ್ಯಾಹ್ನ 2:00 ಗಂಟೆಗೆ ಸಂಭವಿಸಿದೆ. ವರದಿಗಳ ಪ್ರಕಾರ, … Continue reading SHOCKING NEWS: ವಯಸ್ಸಿನ ಬೇಧವಿಲ್ಲದೇ ಕಾಡುತ್ತಿರುವ ಹೃದಯಾಘಾತಕ್ಕೆ 12 ವರ್ಷದ ಬಾಲಕ ಬಲಿ
Copy and paste this URL into your WordPress site to embed
Copy and paste this code into your site to embed