ಮನೆಗೆ ಬಂದ 3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ವ್ಯಕ್ತಿಗೆ ಆಘಾತ, ಆಸ್ಪತ್ರೆಗೆ ದಾಖಲು!

ಗ್ವಾಲಿಯರ್‌(ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬುವರಿಗೆ ಬರೋಬ್ಬರಿ 3,419 ಕೋಟಿ ರೂಪಾಯಿ ವಿದ್ಯುತ್‌ ಬಿಲ್‌ ಬಂದಿದೆ. ಅದನ್ನು ಕಂಡ ಅವರ ಮಾವ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿಯು, ಇದೊಂದು ಮಾನವ ದೋಷವಾಗಿದೆ ಎಂದಿದ್ದು, ಅದರ ತಪ್ಪನ್ನು ಸರಿಪಡಿಸಿ 1,300 ರೂ. ಎಂದು ಪರಿಷ್ಕೃತ ಬಿಲ್‌ ನೀಡಿದೆ. ಆತಂಕದಲ್ಲಿದ್ದ ಗುಪ್ತಾ ಕುಟುಂಬ ಇದೀಗ ಸಮಾಧಾನಗೊಂಡಿದೆ. ಜುಲೈ ತಿಂಗಳ ಮನೆಯ ಬಳಕೆಗಾಗಿ ಬಂದ ವಿದ್ಯುತ್ ಬಿಲ್‌ನಲ್ಲಿ ಇದ್ದ ಮೊತ್ತವನ್ನು … Continue reading ಮನೆಗೆ ಬಂದ 3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ವ್ಯಕ್ತಿಗೆ ಆಘಾತ, ಆಸ್ಪತ್ರೆಗೆ ದಾಖಲು!