Viral Video: ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವೃದ್ಧನನ್ನು ಎಳೆದಾಡಿ ವೈದ್ಯನಿಂದಲೇ ಹಲ್ಲೆ

ಮಧ್ಯಪ್ರದೇಶ: ಕಳೆದ ಗುರುವಾರ ಮಧ್ಯಪ್ರದೇಶದ ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಯಲ್ಲಿ 77 ವರ್ಷದ ವ್ಯಕ್ತಿಯನ್ನು ವೈದ್ಯರು ನಿರ್ದಯವಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ. ಇದಷ್ಟೇ ಅಲ್ಲದೇ ನಂತರ ನಡೆದದ್ದು ಇನ್ನಷ್ಟು ಆತಂಕಕಾರಿಯಾಗಿತ್ತು – ದುರ್ಬಲ ವೃದ್ಧನನ್ನು ಆಸ್ಪತ್ರೆಯ ಆವರಣದಾದ್ಯಂತ ವೈದ್ಯರೇ ಎಳೆದಾಡಿದ ಘಟನೆ ನಡೆದಿದೆ. ಏಪ್ರಿಲ್ 17 ರಂದು ನಡೆದ ಈ ಘಟನೆಯನ್ನು ಪಕ್ಕದಲ್ಲಿದ್ದವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. यह मोहन सरकार के कुशासन की तस्वीर है !! छतरपुर में सरकारी अस्पताल में … Continue reading Viral Video: ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ವೃದ್ಧನನ್ನು ಎಳೆದಾಡಿ ವೈದ್ಯನಿಂದಲೇ ಹಲ್ಲೆ