BIGG NEWS : ಮತ್ತೆ ಕೋಟ್ಯಾಧೀಶನಾದ ಮಾದಪ್ಪ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹ | Male Mahadeshwar hill

ಚಾಮರಾಜನಗರ : ಮತ್ತೆ ಮಲೆ ಮಹದೇಶ್ವರ ಬೆಟ್ಟದ(Male Mahadeshwar hill) ಮಾದಪ್ಪನ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದುಬಂದಿದ್ದು,  34 ದಿನಗಳಲ್ಲಿ ಬರೊಬ್ಬರಿ ₹2 ಕೋಟಿ ಸಂಗ್ರಹವಾಗಿದೆ ಬಿಜೆಪಿ ಒಂದೇ ಒಂದು ಮೆಕ್ಕೆ ಜೋಳ ಸಂಗ್ರಹ ಕೇಂದ್ರ ಸ್ಥಾಪಿಸಿದ್ದರೆ ತೋರಿಸಲಿ : ಟ್ವೀಟ್ ನಲ್ಲಿ ಕಾಂಗ್ರೆಸ್ ಸವಾಲ್ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,  ನ. 3, 2022ರಿಂದ ಡಿ. 6,2022ರವರೆಗೆ ಒಟ್ಟು 34 ದಿನಗಳಲ್ಲಿ ಮಲೆ … Continue reading BIGG NEWS : ಮತ್ತೆ ಕೋಟ್ಯಾಧೀಶನಾದ ಮಾದಪ್ಪ: 34 ದಿನಗಳಲ್ಲಿ ₹2 ಕೋಟಿ ಸಂಗ್ರಹ | Male Mahadeshwar hill