ನಕಲಿ `CD’ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವವರಿಗೆ ಪಾಠ ಕಲಿಸಲು ಕಾನೂನು ತರಬೇಕು : ಎಂ.ಪಿ. ರೇಣುಕಾಚಾರ್ಯ

ಬೆಂಗಳೂರು : ಕೆಲವರು ಸಾಮಾಜಿಕ ಹೋರಾಟಗಾರರ ನೆಪದಲ್ಲಿ ನಕಲಿ ಸಿಡಿ ಇಟ್ಟುಕೊಂಡು ರಾಜಕಾರಣಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಲು ಕಾನೂನು ತರಬೇಕು ಎಂದು ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ಸಿಡಿ ಇಟ್ಟುಕೊಂಡು ಬ್ಲಾಮೇಲ್ ಮಾಡುತ್ತಾರೋ ಅವರಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಬೇಕು. ಈ ಅಧಿವೇಶನದಲ್ಲೇ ಕಾನೂನು ಜಾರಿ ಮಾಡಲು ಸಿಎಂಗೆ ಮನವಿ ಮಾಡುವುದಾಗಿ ಹೇಳಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. … Continue reading ನಕಲಿ `CD’ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವವರಿಗೆ ಪಾಠ ಕಲಿಸಲು ಕಾನೂನು ತರಬೇಕು : ಎಂ.ಪಿ. ರೇಣುಕಾಚಾರ್ಯ