ಈ ಆಪ್ ಬಳಸಿ, ‘ಒಂದು ಕ್ಲಿಕ್’ನಲ್ಲಿ ನಿಮ್ಮ ‘ಆಧಾರ್’ ಸಂಬಂಧಿ ’35 ಮಾಹಿತಿ’ಗಳನ್ನು ಪಡೆಯಿರಿ.!

ದೆಹಲಿ : ಆಧಾರ್ ಕಾರ್ಡ್ ನ ಮಹತ್ವ ನಿಮಗೆ ಗೊತ್ತಿರುತ್ತದೆ. ಯುಐಡಿಐ ಎಂಆಧಾರ್ ಆಪ್ ಅನ್ನು ರಚಿಸಿ ಎಲ್ಲಾ ಆಧಾರ್ ಸಂಬಂಧಿತ ಮಾಹಿತಿಯನ್ನು ಅಪ್ ಡೇಟ್ ಮಾಡಲು, 1 ಕ್ಲಿಕ್ ನಲ್ಲಿ 35 ಮಾಹಿತಿಗಳನ್ನು ನಿಮಗೆ ಪಡೆಯಬಹುದು. ಈ ಆ್ಯಪ್ ಬಳಸುವುದರಿಂದ ನಿಮ್ಮ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಪ್ರಯಾಣದಲ್ಲಿ ಹಣ ಉಳಿತಾಯವಾಗುತ್ತದೆ. ಹಾಗಿದ್ದರೇ ಒಂದು ಕ್ಲಿಕ್ ನಲ್ಲಿ ನಿಮ್ಮ ಆಧಾರ್ ಸಂಬಂಧಿ 35 ಮಾಹಿತಿಗಳನ್ನು ಯಾವ ಆಪ್ ನಲ್ಲಿ ಪಡೆಯೋದು ಎನ್ನುವ ಬಗ್ಗೆ ಮುಂದೆ ಓದಿ.. BIG … Continue reading ಈ ಆಪ್ ಬಳಸಿ, ‘ಒಂದು ಕ್ಲಿಕ್’ನಲ್ಲಿ ನಿಮ್ಮ ‘ಆಧಾರ್’ ಸಂಬಂಧಿ ’35 ಮಾಹಿತಿ’ಗಳನ್ನು ಪಡೆಯಿರಿ.!