ಬೆಂಗಳೂರಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ: ರಿಕ್ಕಿ ರೈಗೆ ಕೋರ್ಟ್ ಜಾಮೀನು ಮಂಜೂರು

ಬೆಂಗಳೂರು: ನಗರದಲ್ಲಿ ಐಷಾರಾಮಿ ಕಾರಿನಿಂದ ರಸ್ತೆಯಲ್ಲೇ ಡ್ರಿಫ್ಟಿಂಗ್ ಮಾಡಿದ್ದರ ಸಂಬಂಧ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅವರು ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾಯಾಲಯದಿದಂ ರಿಕ್ಕಿ ರೈಗೆ ಜಾಮೀನು ಮಂಜೂರು ಮಾಡಲಾಗಿದೆ. ರಿಕ್ಕಿ ರೈ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಬೆಂಗಳೂರಿನ 5ನೇ ಎಸಿಎಂಎಂ ಕೋರ್ಟ್, ಜಾಮೀನು ಮಂಜೂರು ಮಾಡಿದೆ. ಐಎಂವಿ 184, 189, ಬಿಎನ್ಎಸ್ 281ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದರ ಹಿನ್ನಲೆಯಲ್ಲಿ ಕೋರ್ಟ್ ಗೆ ಜಾಮೀನು ಕೋರಿ ರಿಕ್ಕಿ … Continue reading ಬೆಂಗಳೂರಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ: ರಿಕ್ಕಿ ರೈಗೆ ಕೋರ್ಟ್ ಜಾಮೀನು ಮಂಜೂರು