ಭಾರತದಲ್ಲಿ ಚಂದ್ರ ಗ್ರಹಣ ಶುರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ದೇವಸ್ಥಾನಗಳು ಬಂದ್, ಭಕ್ತರಿಗೆ ದರ್ಶನ ನಿರ್ಬಂಧ!
ಅವಿನಾಶ್ ಆರ್ ಭೀಮಸಂದ್ರ ಬೆಂಗಳೂರು: ಇಂದು ಮಧ್ಯಾಹ್ನ 3:20ಕ್ಕೆ ಚಂದ್ರ ಗ್ರಹಣ ಆರಂಭವಾಗಿದ್ದು ಸಂಜೆ 6:47ಕ್ಕೆ ಮುಕ್ತಾಯವಾಗಲಿದೆ. ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳಲ್ಲೊಂದಾದ ‘ಚಂದ್ರ ಗ್ರಹಣ’ (Lunar Eclipse) ಇಂದು ಸಂಭವಿಸುತ್ತಿದ್ದು, ಇದರ ನೇರ ಪರಿಣಾಮ ರಾಜ್ಯದ ಧಾರ್ಮಿಕ ಚಟುವಟಿಕೆಗಳ ಮೇಲಾಗಿದೆ. ಹಿಂದೂ ಧರ್ಮದ ನಂಬಿಕೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಅವಧಿಯನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಗ್ರಹಣದ ಸೂತಕ (Grahana Sutaka) ಆರಂಭವಾಗುತ್ತಿದ್ದಂತೆ ಕರ್ನಾಟಕದ ಹಲವು ಪ್ರಮುಖ ದೇವಸ್ಥಾನಗಳ ಬಾಗಿಲುಗಳನ್ನು ಮುಚ್ಚಲಾಗಿದ್ದು, ಭಕ್ತರಿಗೆ ದೇವರ … Continue reading ಭಾರತದಲ್ಲಿ ಚಂದ್ರ ಗ್ರಹಣ ಶುರು : ಕರ್ನಾಟಕ ಸೇರಿದಂತೆ ದೇಶಾದ್ಯಂತ ದೇವಸ್ಥಾನಗಳು ಬಂದ್, ಭಕ್ತರಿಗೆ ದರ್ಶನ ನಿರ್ಬಂಧ!
Copy and paste this URL into your WordPress site to embed
Copy and paste this code into your site to embed