ಚರ್ಮಗಂಟು ರೋ್ಗ : ಇದುವರೆಗೆ ಜಾನುವಾರುಗಳಿಗೆ 92 ಲಕ್ಷ ಲಸಿಕೆ : ಸಚಿವ ಪ್ರಭು ಚೌಹಾಣ್

ಬೆಳಗಾವಿ :  22 ರಾಜ್ಯಗಳಲ್ಲಿ ಚರ್ಮಗಂಟು ರೋಗ ಬಂದಿದೆ. ರಾಜಸ್ಥಾನದಲ್ಲಿ 75,000 ಜಾನುವಾರು ಸಾವನ್ನಪ್ಪಿವೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದರು.  ಅಧಿವೇಶನದಲ್ಲಿ ಮಾತನಾಡಿದ ಸಚಿವರು ಸಿದ್ದರಾಮಯ್ಯ ಪ್ರಶ್ನಗೆ ಉತ್ತರ ನೀಡಿದರು. ನಮ್ಮ ಸರ್ಕಾರದಿಂದ ರಾಸುಗಳಿಗೆ ಈವರೆಗೆ 92 ಲಕ್ಷ ಲಸಿಕೆ ಹಾಕಲಾಗಿದೆ. 22 ರಾಜ್ಯಗಳಲ್ಲಿ ಚರ್ಮಗಂಟು ರೋಗ ಬಂದಿದೆ. ರಾಜಸ್ಥಾನದಲ್ಲಿ 75,000 ಜಾನುವಾರು ಸಾವನ್ನಪ್ಪಿವೆ ಜನವರಿ ಮೊದಲ ವಾರದಲ್ಲಿ ಲಸಿಕೆ ಪೂರ್ತಿಯಾಗಿ ಹಾಕಲಾಗುತ್ತದೆ ಎಂದು ಹೇಳಿದರು. Weather Update : ಮುಂದಿನ ಎರಡು ದಿನ ಈ … Continue reading ಚರ್ಮಗಂಟು ರೋ್ಗ : ಇದುವರೆಗೆ ಜಾನುವಾರುಗಳಿಗೆ 92 ಲಕ್ಷ ಲಸಿಕೆ : ಸಚಿವ ಪ್ರಭು ಚೌಹಾಣ್