ಬೆಂಗಳೂರು : ರಾಜ್ಯದಲ್ಲಿ ಚರ್ಮಗಂಟು ರೋಗ ಆತಂಕ ಉಂಟು ಮಾಡಿದ್ದು, ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಭೆ ನಡೆದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಚರ್ಮಗಂಟು ರೋಗದ ಲಸೀಕೆ ಖರೀದಿಗೆ 5 ಕೋಟಿ ಬಿಡುಗಡೆಗೆ ಹಾಗೂ ಇತರೆ ಔಷಧಿ ಖರೀದಿಗೆ 8 ಕೋಟಿ ಬಿಡುಗಡೆ ಮಾಡುವಂತೆ ಪಶು ಸಂಗೋಪನೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಾನುವಾರು ಜಾತ್ರೆ, ಜಾನುವಾರು ಸಂತೆ , ಸಾಗಾಣಿಕೆ ನಿಷೇಧ … Continue reading BREAKING NEWS : ‘ಚರ್ಮಗಂಟು’ ರೋಗ ಆತಂಕ : ರಾಜ್ಯ ಸರ್ಕಾರದಿಂದ ಲಸಿಕೆ ಖರೀದಿಗೆ 5 ಕೋಟಿ, ಇತರೆ ಔಷಧಿಗೆ 8 ಕೋಟಿ ಬಿಡುಗಡೆ |Lumpy Disease
Copy and paste this URL into your WordPress site to embed
Copy and paste this code into your site to embed