Lucky Idols : ಈ ‘ವಿಗ್ರಹ’ಗಳು ನಿಮ್ಮ ಮನೆಯಲ್ಲಿದ್ರೆ ‘ಸಿರಿವಂತ’ರಾಗೋದು ಪಕ್ಕಾ..! ಹಣವೋ ಹಣ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಾಸ್ತು ಶಾಸ್ತ್ರದ ಪ್ರಕಾರ.. ಕೆಲವು ವಸ್ತುಗಳನ್ನು ಮನೆಯಲ್ಲಿ ಕೆಲವು ಸ್ಥಳಗಳಲ್ಲಿ ಇಡುವುದರಿಂದ ನೀವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬಹುದು. ಇದು ನಿಮ್ಮ ಜೀವನದಲ್ಲಿ ಸಂಪತ್ತನ್ನು ತರುತ್ತದೆ. ವಾಸ್ತು ಮತ್ತು ಜ್ಯೋತಿಷ್ಯದ ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ ಈ ಏಳು ವಿಧದ ಮೂರ್ತಿಗಳನ್ನು ಮನೆಯಲ್ಲಿಟ್ಟರೆ ಆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಅಂತಹ ಮನೆಗೆ ಲಕ್ಷ್ಮೀದೇವಿಯೇ ಬಂದು ನೆಲೆಸುತ್ತಾಳೆ ಎಂಬ ಪ್ರತೀತಿಯೂ ಇದೆ. ಆದರೆ ಅದೃಷ್ಟವನ್ನು ದಯಪಾಲಿಸುವ ಆ ಏಳು ವಿಗ್ರಹಗಳು ಯಾವುವು ಎಂದು ತಿಳಿಯೋಣ. … Continue reading Lucky Idols : ಈ ‘ವಿಗ್ರಹ’ಗಳು ನಿಮ್ಮ ಮನೆಯಲ್ಲಿದ್ರೆ ‘ಸಿರಿವಂತ’ರಾಗೋದು ಪಕ್ಕಾ..! ಹಣವೋ ಹಣ