shocking video: ಲಕ್ನೋದಲ್ಲಿ ಹೊಸ ಲುಲುಮಾಲ್‌ ಎಸ್ಕಲೇಟರ್ನಲ್ಲಿ ಮಗುವಿನ ಕೈ ಸಿಲುಕಿದೆ : ʻ ಆಘಾತಕಾರಿ ʼ ವೀಡಿಯೊ ವೈರಲ್ | video viral

ಹೊಸದಿಲ್ಲಿ: ಲಕ್ನೋದ ಶಹೀದ್ ಪಥ್‌ನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಲುಲು ಮಾಲ್‌ನಲ್ಲಿ ಅಂಬೆಗಾಲಿಡುವ ಮಗುವೊಂದು  ಎಸ್ಕಲೇಟರ್‌ನಲ್ಲಿ ಕೈ ಸಿಕ್ಕಿಹಾಕಿಕೊಂಡಿದ್ದು, ದೊಡ್ಡ ಅನಾಹುತವೇ ಎದುರಾದ ಘಟನೆ ಬೆಳಕಿಗೆ ಬಂದಿದೆ. BREAKING NEWS: ಬಿಹಾರದಲ್ಲಿ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಪತ್ತೆ; ಮಾಜಿ ಪೊಲೀಸ್ ಸೇರಿ ಇಬ್ಬರ ಬಂಧನ ಇದ್ದಕಿದ್ದಂತೆ ಮಗು ನೋವಿನಿಂದ ಕಿರುಚಲು ಪ್ರಾರಂಭಿಸಿದಾಗ ಅವನ ಪಕ್ಕದಲ್ಲಿ ನಿಂತ ತಾಯಿ ಕೈ ಸಿಲುಕಿಕೊಂಡಿದ್ದನ್ನು ಕಂಡು ಗಾಬರಿಗೊಂಡು ಕೂಗಲು ಪ್ರಾರಂಭಿಸಿದರು. ಕೂಡಲೇ ಭದ್ರತಾ ಸಿಬ್ಬಂದಿ ಎಸ್ಕಲೇಟರ್‌ ಬಳಿ ಓಡಿ ಬಂದು  ಎಸ್ಕಲೇಟರ್ ನಿಲ್ಲಿಸಲಾಯಿತು. … Continue reading shocking video: ಲಕ್ನೋದಲ್ಲಿ ಹೊಸ ಲುಲುಮಾಲ್‌ ಎಸ್ಕಲೇಟರ್ನಲ್ಲಿ ಮಗುವಿನ ಕೈ ಸಿಲುಕಿದೆ : ʻ ಆಘಾತಕಾರಿ ʼ ವೀಡಿಯೊ ವೈರಲ್ | video viral