BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!
ಬೆಂಗಳೂರು: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಜಾಗತಿಕ ಯುದ್ಧದ ಭೀತಿ ಇದೀಗ ನೇರವಾಗಿ ಕನ್ನಡಿಗರ ಅಡುಗೆ ಮನೆಯ ಮೇಲೆ ಪರಿಣಾಮ ಬೀರಿದೆ. ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮ ಅಕ್ಷರಶಃ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದೆ. ಜಿಲ್ಲಾವಾರು ಪರಿಸ್ಥಿತಿ: ಎಲ್ಲೆಲ್ಲಿ ಏನಾಗುತ್ತಿದೆ? ಕಲಬುರಗಿ: ಕಳೆದ ಎರಡು ದಿನಗಳಿಂದ ವಾಣಿಜ್ಯ ಸಿಲಿಂಡರ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ನಗರದ 300ಕ್ಕೂ ಹೆಚ್ಚು ಹೋಟೆಲ್‌ಗಳು … Continue reading BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!
Copy and paste this URL into your WordPress site to embed
Copy and paste this code into your site to embed