ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್’ಗಳು ಬಂದ್, ಆಟೋ ಚಾಲಕರು ಕಂಗಾಲು
ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸಿಲಿಕಾನ್ ಸಿಟಿಯ ಮೇಲೆ ತಟ್ಟಿದ್ದು, ಎಲ್‌ಪಿಜಿ (LPG) ಗ್ಯಾಸ್ ಕೊರತೆ ತೀವ್ರಗೊಂಡಿದೆ. ನಗರದ ಸುಮಾರು ಅರ್ಧದಷ್ಟು ಗ್ಯಾಸ್ ಸ್ಟೇಷನ್‌ಗಳು ಈಗಾಗಲೇ ಬಂದ್ ಆಗಿದ್ದು, ಆಟೊ ಚಾಲಕರು ಇಂಧನಕ್ಕಾಗಿ ಹಗಲಿರುಳು ಪರದಾಡುವಂತಾಗಿದೆ. ಪ್ರಮುಖಾಂಶಗಳು: ಬೆಲೆ ಏರಿಕೆ ಬಿಸಿ: ಯುದ್ಧ ಆರಂಭಕ್ಕೂ ಮುನ್ನ ಲೀಟರ್‌ಗೆ ₹58 ಇದ್ದ ಎಲ್‌ಪಿಜಿ ಬೆಲೆ, ಈಗ ಖಾಸಗಿ ಬಂಕ್‌ಗಳಲ್ಲಿ ₹120 ರಿಂದ ₹125 ರವರೆಗೆ ತಲುಪಿದೆ. ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಬೆಲೆ ₹85 ರಷ್ಟಿದೆ. ಪೂರೈಕೆಯಲ್ಲಿ … Continue reading ಬೆಂಗಳೂರಲ್ಲಿ ಎಲ್‌ಪಿಜಿ ಬಿಕ್ಕಟ್ಟು: ಅರ್ಧದಷ್ಟು ‘ಬಂಕ್’ಗಳು ಬಂದ್, ಆಟೋ ಚಾಲಕರು ಕಂಗಾಲು
Copy and paste this URL into your WordPress site to embed
Copy and paste this code into your site to embed