LPG Alert : ದೇಶದ ಜನತೆಗೆ ಮತ್ತೊಂದು ಬಿಗ್‌ ಶಾಕ್‌ -ಒಂದು ವರ್ಷದಲ್ಲಿ ಕೇವಲ 15 ಮಾತ್ರ ಸಿಲಿಂಡರ್‌ ಬುಕ್‌ ಮಾಡಲು ಸಾಧ್ಯ

ನವದೆಹಲಿ: ಸರ್ಕಾರ ಈಗ ಗೃಹಬಳಕೆಯ ಅನಿಲ ಸಿಲಿಂಡರ್ ಗಳಿಗೆ ಕೋಟಾವನ್ನು ನಿಗದಿಪಡಿಸಿದೆ. ಹೊಸ ಆದೇಶದ ಪ್ರಕಾರ, ಗೃಹಬಳಕೆಯ ಅನಿಲ ಗ್ರಾಹಕರು ಈಗ ವರ್ಷಕ್ಕೆ 15 ಬಾರಿ ಮಾತ್ರ ಗ್ಯಾಸ್ ಸಿಲಿಂಡರ್ಗಳನ್ನು ರೀಫಿಲ್ ಮಾಡಲು ಸಾಧ್ಯವಾಗುತ್ತದೆ. ನೀವು ಒಂದು ತಿಂಗಳಲ್ಲಿ ಎರಡಕ್ಕಿಂತ ಹೆಚ್ಚು ಸಿಲಿಂಡರ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೊಸ ಆದೇಶದ ನಂತರ, ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ಬಳಕೆ ಅಥಾವ ಬುಕ್‌ ಮಾಡಲು ಆಗೋಲ್ಲ. ಅಖಿಲ ಭಾರತ ಭಾರತೀಯ ವಿತರಕರ ಸಂಘದ ಆಗ್ರಾ ವಿಭಾಗದ … Continue reading LPG Alert : ದೇಶದ ಜನತೆಗೆ ಮತ್ತೊಂದು ಬಿಗ್‌ ಶಾಕ್‌ -ಒಂದು ವರ್ಷದಲ್ಲಿ ಕೇವಲ 15 ಮಾತ್ರ ಸಿಲಿಂಡರ್‌ ಬುಕ್‌ ಮಾಡಲು ಸಾಧ್ಯ