ಈ ಪ್ರೀತಿಯ ಅಜ್ಜನಿಗಿದೆ ಭಯಾನಕ ಹಿಸ್ಟರಿ, ವಿಷಯ ತಿಳಿದು ಆಘಾತಕ್ಕೊಳಗಾದ ಕುಟುಂಬ… ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ

ಆಸ್ಟ್ರೇಲಿಯಾ: ಕುಟುಂಬದ ಎಲ್ಲರ ಪ್ರೀತಿಯ ಅಜ್ಜ ಮಾಡುತ್ತಿದ್ದ ಕೃತ್ಯ ಇದೀಗ ಬಯಲಾಗಿದೆ. ಇದರಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, ಇದು ನಿಜವೇ ಎಂದು ದಂಗಾಗಿದ್ದಾರೆ. ಹೌದು, ಕಳೆದ ಹದಿನೈದು ವರ್ಷಗಳಲ್ಲಿ 31 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರಣಿ ಅತ್ಯಾಚಾರಿಯನ್ನು ಆಸ್ಟ್ರೇಲಿಯಾ ಪೊಲೀಸರು ಗುರುತಿಸಿದ್ದಾರೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ. ‘ಬಾಂಡಿಯ ಮೃಗ’ ಎಂದೂ ಕರೆಯಲ್ಪಡುವ ಕೀತ್ ಸಿಮ್ಸ್ ಅವರನ್ನು ಡಿಎನ್‌ಎ ತಂತ್ರಜ್ಞಾನದ ಸಹಾಯದಿಂದ ಗುರುತಿಸಲಾಗಿದೆ. ಆದ್ರೆ, ಆರೋಪಿಯು ಇದೇ ವರ್ಷದ ಫೆಬ್ರವರಿಯಲ್ಲಿ ತನ್ನ 66 ನೇ ವಯಸ್ಸಿಗೇ … Continue reading ಈ ಪ್ರೀತಿಯ ಅಜ್ಜನಿಗಿದೆ ಭಯಾನಕ ಹಿಸ್ಟರಿ, ವಿಷಯ ತಿಳಿದು ಆಘಾತಕ್ಕೊಳಗಾದ ಕುಟುಂಬ… ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ