CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!
ಚಿಕ್ಕಬಳ್ಳಾಪುರ: ಆತನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಲವ್ವಿಡವ್ವಿ. ಜೊತೆಗೆ ಆಕೆಯನ್ನು ಗರ್ಭಿಣಿ ಮಾಡಿದ್ದನು. ಅಲ್ಲದೇ ಕದ್ದುಮುಚ್ಚಿ ಸಂಸಾರ ನಡೆಸುತ್ತಿದ್ದನು. ಈ ವಿಷಯ ಎರಡು ಕಡೆಯ ಮನೆಯವರಿಗೆ ಗೊತ್ತಿಗಿತ್ತು. ಹೀಗಾಗಿ ಇಬ್ಬರು ಮನೆ, ಊರು ಬಿಟ್ಟು ಹೋಗಿದ್ದರು. ಮನೆ, ಊರು ಬಿಟ್ಟೋದಂತ ಅವರಿಗೆ ಇರೋದಕ್ಕೆ ನೆಲೆ ಇಲ್ಲದೇ, ಬಾಡಿಗೆ ಮನೆಯಲ್ಲಿ ಸಂಸಾರ ಸಾಗಿಸುತ್ತಿದ್ದರು. ಆದರೇ ಕುಟುಂಬ ನಿರ್ವಣೆಗಾಗಿ ಆ ಪ್ರೇಮಿಗಳು ಇಳಿದಿದ್ದು ಮಾತ್ರ ಸರಗಳ್ಳತನ. ಹೌದು ಹೀಗೆ ಸರಗಳ್ಳತನಕ್ಕೆ ಇಳಿದಿದ್ದಂತ ಇಬ್ಬರು ಪ್ರೇಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿ … Continue reading CRIME NEWS: ಸಂಸಾರ ಸಾಗಿಸೋಕೆ ಸರಗಳ್ಳತಕ್ಕೆ ಇಳಿದಿದ್ದ ಪ್ರೇಮಿಗಳು ಅರೆಸ್ಟ್!
Copy and paste this URL into your WordPress site to embed
Copy and paste this code into your site to embed