ಚಲಿಸುತ್ತಿದ್ದ ಬೈಕ್‌ನಲ್ಲೆ ‘ರೋಮ್ಯಾನ್ಸ್‌’ ಮಾಡಿದ ಪ್ರೇಮಿಗಳು! ವಿಡಿಯೋ ವೈರಲ್‌

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಇತ್ತೀಚಿನ ದಿನಗಳಲ್ಲಿ ಜನರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಏನು ಬೇಕಾದರೂ ಮಾಡಲು ಮುಂದಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ನಡುವೆ ಪ್ರೇಮಿಗಳ ವಿಡಿಯೋವೊಂದು ವೈರಲ್ ಆಗಿದೆ. ಹೌದು,. ಪ್ರೇಮಿಗಳು ಛತ್ತೀಸ್ಗಢದ ಬಿಲಾಸ್ಪುರದ್ದು. ಇಲ್ಲಿ ದಂಪತಿಗಳು ಚಲಿಸುವ ಬೈಕಿನಲ್ಲಿ ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ಈಗ ವೈರಲ್‌ ಆಗಿದೆ. ಬಿಲಾಸ್ಪುರದ ಸರ್ಕಂಡಾ ಪೊಲೀಸ್ ಠಾಣೆ ಪ್ರದೇಶದಲ್ಲಿ, ದಂಪತಿಗಳು ಚಲನಚಿತ್ರ ಶೈಲಿಯಲ್ಲಿ ಬೈಕ್ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವುದನ್ನು ವೈರಲ್‌ ವೀಡಿಯೊದಲ್ಲಿ ಕಾಣಬಹುದು. ಯುವತಿ ಯುವಕನಿಗೆ ಎದುರಾಗಿ ಬೈಕ್ … Continue reading ಚಲಿಸುತ್ತಿದ್ದ ಬೈಕ್‌ನಲ್ಲೆ ‘ರೋಮ್ಯಾನ್ಸ್‌’ ಮಾಡಿದ ಪ್ರೇಮಿಗಳು! ವಿಡಿಯೋ ವೈರಲ್‌