Video : ಗೆದ್ದ ಗಡಿಯಾಚೆಗಿನ ಪ್ರೀತಿ : ಧರ್ಮಶಾಲಾದಲ್ಲಿ ಉಕ್ರೇನಿಯನ್ ಗೆಳತಿಯೊಂದಿಗೆ ವಿವಾಹವಾದ ರಷ್ಯಾ ವ್ಯಕ್ತಿ!

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಪ್ರೀತಿಗೆ ಜಾತಿ, ಮತ, ದೇಶ, ಭಾಷೆ ಯಾವುದೇ ಮಿತಿಯಿಲ್ಲ. ಇಂತಹದ್ದೆ ಘಟನೆಯೊಂದು ಬೆಳಕಿಗೆ ಬಂದಿದೆ. ರಷ್ಯಾ-ಉಕ್ರೇನ್​ ನಡುವಿನ ಯುದ್ಧವನ್ನು ತಲೆಕೆಡಿಸಿಕೊಳ್ಳದೆ ರಷ್ಯಾದ ವ್ಯಕ್ತಿ ಮತ್ತು ಉಕ್ರೇನಿಯನ್ ಮಹಿಳೆಯೊಂದಿಗೆ ವಿವಾಹವಾಗಿರುವ ಅಪರೂಪದ ಘಟನೆ ನಡೆದಿದೆ. #WATCH | Himachal Pradesh: Sergei Novikov, a Russian national tied the knot with his Ukrainian girlfriend Elona Bramoka in a traditional Hindu ceremony in Dharamshala on August … Continue reading Video : ಗೆದ್ದ ಗಡಿಯಾಚೆಗಿನ ಪ್ರೀತಿ : ಧರ್ಮಶಾಲಾದಲ್ಲಿ ಉಕ್ರೇನಿಯನ್ ಗೆಳತಿಯೊಂದಿಗೆ ವಿವಾಹವಾದ ರಷ್ಯಾ ವ್ಯಕ್ತಿ!