ಮದುವೆಯಾದ ಮೊದಲ ರಾತ್ರಿ ಹೆಂಡತಿ ರಹಸ್ಯ ಬಯಲು : ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ!
ಉತ್ತರಾಖಂಡ : ಉತ್ತರಾಖಾಂಡ್ ನಲಿ ಆಘಾತಕಾರಿ ಘಟನೆಯೊಂದು ಬಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ ತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ತಿಳಿದ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಉತ್ತರಾಖಂಡ ಯುವಕ, ಹರಿಯಾಣದ ಹಿಸಾರ್ ನಲ್ಲಿ ವಾಸುಸುತ್ತಿದ್ದ ಹುಡುಗಿಯನ್ನು ಮದುವೆಯಾಗಿದ್ದನು. ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ಆದರೆ ಮದುವೆಯಾದ ಮೊದಲ ರಾತ್ರಿಯೇ ವರನಿಗೆ ಪತ್ನಿ ಟ್ರಾನ್ಸ್‌ಜೆಂಡರ್ ಎಂಬ ವಿಚಾರ ತಿಳಿದು, ತನಗೆ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಘಟನೆ ಸಂಬಂಧ ಸಂತ್ರಸ್ತ ಯುವಕ ಈ ಬಗ್ಗೆ ಪೊಲೀಸ್ … Continue reading ಮದುವೆಯಾದ ಮೊದಲ ರಾತ್ರಿ ಹೆಂಡತಿ ರಹಸ್ಯ ಬಯಲು : ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿರಾಯ!
Copy and paste this URL into your WordPress site to embed
Copy and paste this code into your site to embed