BREAKING: ಬಂಗಾಳದಲ್ಲಿ ‘ಕಮಲ’ ಕ್ರಾಂತಿ: ‘ಎಕ್ಸಿಟ್ ಪೋಲ್’ಗಳಲ್ಲಿ ದೀದಿಗೆ ಆಘಾತ, ಬಿಜೆಪಿ ಭರ್ಜರಿ ಗೆಲುವು!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆಯೇ ಹೊರಬಿದ್ದಿರುವ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಸಮೀಕ್ಷೆಗಳು ರಾಜ್ಯದಲ್ಲಿ ಮಹತ್ವದ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಗೆ ಹಿನ್ನಡೆಯಾಗಲಿದ್ದು, ಭಾರತೀಯ ಜನತಾ ಪಾರ್ಟಿ (BJP) ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 294 ಸ್ಥಾನಗಳ ಬಂಗಾಳ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದ್ದು, ಪ್ರಮುಖ ಸಮೀಕ್ಷೆಗಳ ಅಂಕಿ-ಅಂಶಗಳು ಈ ಕೆಳಗಿನಂತಿವೆ: … Continue reading BREAKING: ಬಂಗಾಳದಲ್ಲಿ ‘ಕಮಲ’ ಕ್ರಾಂತಿ: ‘ಎಕ್ಸಿಟ್ ಪೋಲ್’ಗಳಲ್ಲಿ ದೀದಿಗೆ ಆಘಾತ, ಬಿಜೆಪಿ ಭರ್ಜರಿ ಗೆಲುವು!
Copy and paste this URL into your WordPress site to embed
Copy and paste this code into your site to embed