ನಿಮ್ಮ ‘ಫೋನ್’ ಕಳೆದು ಹೋಗಿದ್ಯಾ.? ಹಾಗಾದರೇ ತಪ್ಪದೇ ಈ ಕೆಲಸ ಮಾಡಿ

ನವದೆಹಲಿ : ಪ್ರಸ್ತುತ ತಾಂತ್ರಿಕ ಯುಗದಲ್ಲಿ, ನಾವು ಸ್ಮಾರ್ಟ್‌ಫೋನ್ ಇಲ್ಲದೆ ಇರಲು ಸಾಧ್ಯವಿಲ್ಲ. ಫೋನ್ ಕೇವಲ ಕರೆಗಳನ್ನ ಮಾಡಲು ಮಾತ್ರವಲ್ಲ, ನಮ್ಮ ಇಡೀ ಜೀವನದ ಭಾಗವಾಗಿದೆ. ಆ ಫೋನ್‌’ನಲ್ಲಿ ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ಅಪ್ಲಿಕೇಶನ್‌’ಗಳು, ವಾಟ್ಸಾಪ್ ಚಾಟ್‌’ಗಳು, ಸಾಮಾಜಿಕ ಮಾಧ್ಯಮ ಖಾತೆಗಳು ಮುಂತಾದ ಹಲವು ಪ್ರಮುಖ ದಾಖಲೆಗಳಿವೆ. ಆ ಸಂದರ್ಭದಲ್ಲಿ, ಯಾರಾದರೂ ನಮ್ಮ ಫೋನ್ ಕದ್ದರೆ ಅಥ್ವಾ ನಾವು ಆಕಸ್ಮಿಕವಾಗಿ ಅದನ್ನ ಕಳೆದುಕೊಂಡ್ರೆ, ನಮ್ಮ ಫೋನ್ ಕದ್ದರೆ ಏನು ಮಾಡುತ್ತಾರೆ.? ಕೆಲವೊಮ್ಮೆ ಅವ್ರು ಅಪರಾಧಗಳನ್ನ ಮಾಡಲು ಅವುಗಳನ್ನ … Continue reading ನಿಮ್ಮ ‘ಫೋನ್’ ಕಳೆದು ಹೋಗಿದ್ಯಾ.? ಹಾಗಾದರೇ ತಪ್ಪದೇ ಈ ಕೆಲಸ ಮಾಡಿ