BIG NEWS: US ನಲ್ಲಿ ʻಮಂಕಿಪಾಕ್ಸ್ʼನಿಂದ ಮೊದಲ ಸಾವು ವರದಿ | US Confirms First Monkeypox Death

ಯುಎಸ್‌: ಯುನೈಟೆಡ್ ಸ್ಟೇಟ್ಸ್ನಲ್ಲಿ ಮಂಕಿಪಾಕ್ಸ್(Monkeypox) ಕಾಯಿಲೆಯಿಂದ ಮೊದಲ ಸಾವು ವರದಿಯಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ. US ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಕೂಡ ಸಂತ್ರಸ್ತನ ಸಾವು ಮಂಕಿಪಾಕ್ಸ್ ಸೋಂಕಿನಿಂದ ಉಂಟಾಗಿದೆ ಎಂದು ದೃಢಪಡಿಸಿದೆ. ಸೋಂಕು ಪತ್ತೆಯಾದ ನಂತ್ರ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವನ್ನು ದೃಢಪಡಿಸಲಾಗಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಸಾರ್ವಜನಿಕ … Continue reading BIG NEWS: US ನಲ್ಲಿ ʻಮಂಕಿಪಾಕ್ಸ್ʼನಿಂದ ಮೊದಲ ಸಾವು ವರದಿ | US Confirms First Monkeypox Death