Watch Video : “ಭಗವಂತ ಶ್ರೀರಾಮ ಮುಸ್ಲಿಂ ಆಗಿದ್ದರು” ; ಟಿಎಂಸಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ನವದೆಹಲಿ : ‘ಭಗವಾನ್ ರಾಮ ಮುಸ್ಲಿಂ ಆಗಿದ್ದರು ಮತ್ತು ಅವರಿಗೆ ಉಪನಾಮ ಇರಲಿಲ್ಲ’ ಎಂದು ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಹೇಳಿಕೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ವೈರಲ್ ಆಗಿರುವ ಈ ವಿಡಿಯೋ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಇನ್ನು ಈ ಹೇಳಿಕೆ ಹಿಂದೂ ನಂಬಿಕೆಗೆ ನೇರ ಅವಮಾನವಾಗಿದೆ ಎಂದು ಅದು ಹೇಳಿದೆ. ಮಿತ್ರಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಮ್ಮ ಹೇಳಿಕೆಗಳು ಧರ್ಮದ ಮೇಲೆ ದಾಳಿ ಮಾಡುವ ಗುರಿಯನ್ನ ಹೊಂದಿಲ್ಲ, ಬದಲಾಗಿ ಬಿಜೆಪಿಯ … Continue reading Watch Video : “ಭಗವಂತ ಶ್ರೀರಾಮ ಮುಸ್ಲಿಂ ಆಗಿದ್ದರು” ; ಟಿಎಂಸಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ