“ಮೊದ್ಲು ಫ್ಯಾಮಿಲಿ ನೋಡ್ಕೊಳಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ” : ಡಿ ಬಾಸ್ ಫ್ಯಾನ್ಸ್ ಗೆ ನಟಿ  ಪ್ರಿಯಾ ಹಾಸನ ಕಿವಿಮಾತು

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇದೀಗ ಈ ವಿಚಾರವಾಗಿ ನಟಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಅವರು ದರ್ಶನ್ ಅಭಿಮಾನಿಗಳಿಗೆ ಕಿವಿ ಮಾತು ಒಂದನ್ನು ಹೇಳಿದ್ದು, ಮೊದಲು ನಿಮ್ಮ ಕುಟುಂಬಕ್ಕೆ ಆದ್ಯತೆ ಕೊಡಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ ಫ್ಯಾಮಿಲಿ ಮೊದಲು ಅಂತ ಕಿವಿಮಾತು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, … Continue reading “ಮೊದ್ಲು ಫ್ಯಾಮಿಲಿ ನೋಡ್ಕೊಳಿ, ದರ್ಶನ್ ನಿಂದ ನಿಮಗೆ ಏನು ಸಿಗಲ್ಲ” : ಡಿ ಬಾಸ್ ಫ್ಯಾನ್ಸ್ ಗೆ ನಟಿ  ಪ್ರಿಯಾ ಹಾಸನ ಕಿವಿಮಾತು