BIG NEWS: ಜೂ.30ರೊಳಗೆ ಶಾಸಕರು ತಮ್ಮ ಹಾಗೂ ಕುಟುಂಬದ ಸದಸ್ಯರ ‘ಆಸ್ತಿ ವಿವರ’ ಸಲ್ಲಿಸಿ: ಲೋಕಾಯುಕ್ತ ಆದೇಶ
ಬೆಂಗಳೂರು: 16ನೇ ವಿಧಾನಸಭೆಗೆ ಆಯ್ಕೆಯಾಗಿರುವಂತ ರಾಜ್ಯದ ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ಜೂನ್.30ರೊಳಗೆ ಸಲ್ಲಿಸುವಂತೆ ಲೋಕಾಯುಕ್ತ ಡೆಡ್ ಲೈನ್ ನೀಡಿದೆ. ಈ ಸಂಬಂಧ ವಿಧಾನಸಭೆ ಸದಸ್ಯರಿಗೆ ಪತ್ರ ಬರೆದಿರುವಂತ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು, ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಕಲಂ 7 ರ ಉಪ ಕಲಂ (1)ರಡಿ ಉಲ್ಲೇಖಿಸಿರುವಂತೆ ಪ್ರತಿಯೊಬ್ಬ ವಿಧಾನಸಭೆಯ ಸದಸ್ಯರು, ಆಯಾ ವರ್ಷದ ಜೂನ್ 30ರೊಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ … Continue reading BIG NEWS: ಜೂ.30ರೊಳಗೆ ಶಾಸಕರು ತಮ್ಮ ಹಾಗೂ ಕುಟುಂಬದ ಸದಸ್ಯರ ‘ಆಸ್ತಿ ವಿವರ’ ಸಲ್ಲಿಸಿ: ಲೋಕಾಯುಕ್ತ ಆದೇಶ
Copy and paste this URL into your WordPress site to embed
Copy and paste this code into your site to embed