‘PWD ಚೀಫ್ ಇಂಜಿನಿಯರ್’ ಮನೆ ಮೇಲೆ ಲೋಕಾಯುಕ್ತ ದಾಳಿ: ‘ಚಿನ್ನಾಭರಣ’ ಕಂಡು ಪೊಲೀಸರೇ ಶಾಕ್ | Lokayukta Raid
ಕಲಬುರ್ಗಿ: ಜಿಲ್ಲೆಯ ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಪತ್ತೆಯಾದಂತ ಚಿನ್ನಾಭರಣ ಕಂಡು ಲೋಕಾಯುಕ್ತ ಪೊಲೀಸರೇ ಶಾಕ್ ಆಗಿದ್ದಾರೆ. ಹೌದು.. ಕಲಬುರ್ಗಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆ ಮುಖ್ಯ ಯೋಜನಾಧಿಕಾರಿ ಜಗನ್ನಾಥ್ ಹಲಿಂಗೆ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎನ್ ಜಿ ಒ ಕಾಲೋನಿಯಲ್ಲಿನ ಮನೆ ಸೇರಿದಂತೆ 6 ಕಡೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಂಗಳೂರನಲ್ಲಿನ ಮನೆ, ಬೀದರ್ … Continue reading ‘PWD ಚೀಫ್ ಇಂಜಿನಿಯರ್’ ಮನೆ ಮೇಲೆ ಲೋಕಾಯುಕ್ತ ದಾಳಿ: ‘ಚಿನ್ನಾಭರಣ’ ಕಂಡು ಪೊಲೀಸರೇ ಶಾಕ್ | Lokayukta Raid
Copy and paste this URL into your WordPress site to embed
Copy and paste this code into your site to embed