BIG NEWS: ‘BBMP ಕಚೇರಿ’ ಮೇಲೆ ಲೋಕಾಯುಕ್ತ ದಾಳಿ: ಇಲ್ಲಿದೆ ‘ಕರ್ಮಕಾಂಡ’ದ ಶಾಂಕಿಂಗ್ ರಿಪೋರ್ಟ್ | Karnataka Lokayukta

ಬೆಂಗಳೂರು: ನಗರದಲ್ಲಿನ ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಬಹುದೊಡ್ಡ ಕರ್ಮಕಾಂಡವೇ ಬೆಳಕಿಗೆ ಬಂದಿದೆ. ಆ ಇಂಚಿಂಚೂ ವರದಿಯನ್ನು ಕರ್ನಾಟಕ ಲೋಕಾಯುಕ್ತದಿಂದ ಬಿಡುಗಡೆ ಮಾಡಲಾಗಿದೆ. ಆ ಸಂಪೂರ್ಣ ವರದಿ ಮುಂದಿದೆ ಓದಿ. ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಲ್ಲಿ ಕೈಗೊಂಡ ಶೋಧನಾ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದಿದೆ. ಈ ಕೆಳಕಂಡಂತಿದೆ ಬಿಬಿಎಂಪಿ ಕಚೇರಿಯಲ್ಲಿನ ಕರ್ಮಕಾಂಡದ ಮಾಹಿತಿ ಸಾರ್ವಜನಿಕರಿಂದ ಸ್ವೀಕೃತವಾದ ಹಲವು ದೂರುಗಳ ಆಧಾರದ … Continue reading BIG NEWS: ‘BBMP ಕಚೇರಿ’ ಮೇಲೆ ಲೋಕಾಯುಕ್ತ ದಾಳಿ: ಇಲ್ಲಿದೆ ‘ಕರ್ಮಕಾಂಡ’ದ ಶಾಂಕಿಂಗ್ ರಿಪೋರ್ಟ್ | Karnataka Lokayukta