ತನಿಖೆಯನ್ನು ತನಗೆ ಮಾತ್ರ ವಹಿಸಬೇಕು ಎಂದು ‘ಶಿಫಾರಸು’ ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇಲ್ಲ: ಹೈಕೋರ್ಟ್

ಬೆಂಗಳೂರು:ತನಿಖೆಯನ್ನು ತನಗೆ ಮಾತ್ರ ವಹಿಸಬೇಕು ಎಂದು ಶಿಫಾರಸು ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಲೋಕಾಯುಕ್ತ ಅಥವಾ ಉಪಲೋಕಾಯುಕ್ತ ಕೇವಲ ಶಿಫಾರಸು ಮಾಡುವ ಸಂಸ್ಥೆಯಾಗಿದ್ದು, ಅದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಹೇಳಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಹಿರಿಯ ಪರಿಸರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಜಿ.ಯತೀಶ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ನಂಜನಗೂಡಿನ ಜ್ಯುಬಿಲಿಯಂಟ್ ಜೆನೆರಿಕ್ಸ್ ಲಿಮಿಟೆಡ್ ಎಂಬ ಫಾರ್ಮಾ ಸಂಸ್ಥೆಯು ಕಪಿಲಾ (ಕಬಿನಿ) ನದಿಯ … Continue reading ತನಿಖೆಯನ್ನು ತನಗೆ ಮಾತ್ರ ವಹಿಸಬೇಕು ಎಂದು ‘ಶಿಫಾರಸು’ ಮಾಡುವ ಅಧಿಕಾರ ಲೋಕಾಯುಕ್ತ ಸಂಸ್ಥೆಗೆ ಇಲ್ಲ: ಹೈಕೋರ್ಟ್