40 ಸಾವಿರ ಲಂಚ ಸ್ವೀಕರಿಸೋ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ಆರೋಗ್ಯ ಮೇಲ್ವಿಚಾರಕಿ

ಬೆಂಗಳೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಟ್ರೇಡ್ ಲೈಸೆನ್ಸ್ ನೀಡುವುದಕ್ಕಾಗಿ 40,000 ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿಯೇ ಆರೋಗ್ಯ ಮೇಲ್ವಿಚಾರಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಇಂದಿರಾನಗರದ ಎಂ.ಕೆ ಸುಬ್ರಹ್ಮಣ್ಯ ಮತ್ತು ಕೃಷ್ಣಪ್ಪ ಗೌಡ ಎಂಬುವರಿಗೆ ರಾಕ್ಸ್ ಟ್ರೇಡ್ ಲೈಸೆನ್ಸ್ ನೀಡುವುದಕ್ಕೆ ದೊಮ್ಮಲೂರು ಉಪ ವಿಭಾಗದ ಆರೋಗ್ಯ ಮೇಲ್ವಿಚಾರಕಿ ನಿರ್ಮಲಾ ಎಂಬುವರು 40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಇಂದು 40,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿಯೇ ದೊಮ್ಮಲೂರು ಉಪ ವಿಭಾಗ ಆರೋಗ್ಯ ಮೇಲ್ವಿಚಾರಕಿ … Continue reading 40 ಸಾವಿರ ಲಂಚ ಸ್ವೀಕರಿಸೋ ವೇಳೆಯೇ ಲೋಕಾಯುಕ್ತ ಬಲೆಗೆ ಬಿದ್ದ ಆರೋಗ್ಯ ಮೇಲ್ವಿಚಾರಕಿ