ಲೋಕಸಭಾ ಚುನಾವಣೆ: ಇಲ್ಲಿದೆ 1 ಗಂಟೆಯವರೆಗೆ ’14 ಕ್ಷೇತ್ರ’ಗಳ ಮತದಾನದ ಶೇಕಡಾವಾರು ಪ್ರಮಾಣ

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ 1 ಗಂಟೆಯವರೆಗೆ ಎಷ್ಟು ಪ್ರಮಾಣದಲ್ಲಿ ಮತದಾನ ಮಾಡಲಾಗಿದೆ ಅಂತ ಮುಂದೆ ಓದಿ. ಉಡುಪಿ-ಚಿಕ್ಕಮಗಳೂರು – ಶೇ.46.43 ಹಾಸನ- ಶೇ.40.99 ದಕ್ಷಿಣ ಕನ್ನಡ – ಶೇ.48.10 ಚಿತ್ರದುರ್ಗ – ಶೇ.39.05 ತುಮಕೂರು – ಶೇ.41.91 ಮಂಡ್ಯ – ಶೇ.40.70 ಮೈಸೂರು- ಶೇ.41.58 ಚಾಮರಾಜನಗರ – ಶೇ.39.57 ಬೆಂಗಳೂರು ಗ್ರಾಮಾಂತರ- ಶೇ.36.09 ಬೆಂಗಳೂರು ನಾರ್ಥ್ – ಶೇ.36.25 ಬೆಂಗಳೂರು … Continue reading ಲೋಕಸಭಾ ಚುನಾವಣೆ: ಇಲ್ಲಿದೆ 1 ಗಂಟೆಯವರೆಗೆ ’14 ಕ್ಷೇತ್ರ’ಗಳ ಮತದಾನದ ಶೇಕಡಾವಾರು ಪ್ರಮಾಣ