ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ 1 ಗಂಟೆಯವರೆಗೆ ಎಷ್ಟು ಪ್ರಮಾಣದಲ್ಲಿ ಮತದಾನ ಮಾಡಲಾಗಿದೆ ಅಂತ ಮುಂದೆ ಓದಿ.

  1. ಉಡುಪಿ-ಚಿಕ್ಕಮಗಳೂರು – ಶೇ.46.43
  2. ಹಾಸನ- ಶೇ.40.99
  3. ದಕ್ಷಿಣ ಕನ್ನಡ – ಶೇ.48.10
  4. ಚಿತ್ರದುರ್ಗ – ಶೇ.39.05
  5. ತುಮಕೂರು – ಶೇ.41.91
  6. ಮಂಡ್ಯ – ಶೇ.40.70
  7. ಮೈಸೂರು- ಶೇ.41.58
  8. ಚಾಮರಾಜನಗರ – ಶೇ.39.57
  9. ಬೆಂಗಳೂರು ಗ್ರಾಮಾಂತರ- ಶೇ.36.09
  10. ಬೆಂಗಳೂರು ನಾರ್ಥ್ – ಶೇ.36.25
  11. ಬೆಂಗಳೂರು ಕೇಂದ್ರ – ಶೇ.30.10
  12. ಬೆಂಗಳೂರು ಸೌತ್ – ಶೇ.31.51
  13. ಚಿಕ್ಕಬಳ್ಳಾಪುರ – ಶೇ.39.85
  14. ಕೋಲಾರ – ಶೇ.38.85

ಲೋಕಸಭಾ ಚುನಾವಣೆಗೆ ಮತದಾನ: ಹೀಗಿದೆ 1 ಗಂಟೆಯವರೆಗೆ ಬೆಂಗಳೂರು ಕ್ಷೇತ್ರವಾರು ಮತದಾನದ ಪ್ರಮಾಣ

BREAKING: ಭಾರತದಲ್ಲಿ ಮತ್ತೆ X (ಟ್ವಿಟರ್) ಸರ್ವರ್‌ ಡೌನ್‌, ಬಳಕೆದಾರರ ಪರದಾಟ

Share.
Exit mobile version