ಲೋಕಸಭಾ ಚುನಾವಣೆ: ‘ಮತದಾನ’ಕ್ಕೆ ಊರಿಗೆ ಹೊರಟವರಿಗೆ ‘BMTC’ಯಿಂದ ‘1040 ಹೆಚ್ಚುವರಿ ಬಸ್’ ವ್ಯವಸ್ಥೆ
ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಮತದಾನದಲ್ಲಿ ಪಾಲ್ಗೊಳ್ಳೋದಕ್ಕೆ ತೆರಳುವಂತ ಮತದಾರರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ KSRTC ಬಸ್ ಸಂಚರಿಸುವಂತ ಮಾರ್ಗಗಳಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯು, ರಾಜ್ಯದಲ್ಲಿ ದಿನಾಂಕ 26-04-2024 ಹಾಗೂ 07-05-2024ರಂದು ಎರಡು ಸುತ್ತಿನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ ಎಂದಿದೆ. ಮೊದಲ ಸುತ್ತಿನ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಊರುಗಳಿಗೆ ಹೋಗುವ … Continue reading ಲೋಕಸಭಾ ಚುನಾವಣೆ: ‘ಮತದಾನ’ಕ್ಕೆ ಊರಿಗೆ ಹೊರಟವರಿಗೆ ‘BMTC’ಯಿಂದ ‘1040 ಹೆಚ್ಚುವರಿ ಬಸ್’ ವ್ಯವಸ್ಥೆ
Copy and paste this URL into your WordPress site to embed
Copy and paste this code into your site to embed