ಲೋಕಸಭಾ ಚುನಾವಣೆ: ಇಂದು ರಾಜ್ಯಾಧ್ಯಂತ ಜಪ್ತಿಯಾದ ಹಣ, ಮದ್ಯ, ವಸ್ತು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ನಂತ್ರ, ಅಕ್ರಮ ತಡೆಗೆ ಕಟ್ಟು ನಿಟ್ಟಿನ ಕ್ರಮವನ್ನು ಆಯೋಗವು ಕೈಗೊಂಡಿದೆ. ಇದರ ನಡುವೆ ಇಂದು ಬರೋಬ್ಬರಿ 2.84 ಕೋಟಿ ಮೌಲ್ಯದ ಹಣ, ವಸ್ತು, ಮದ್ಯವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಕುರಿತಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಕ್ಷಿಪ್ರಪಡೆ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸರು ರೂ.1,87,81,820 ಹಣವನ್ನು ಜಪ್ತಿ ಮಾಡಿರೋದಾಗಿ ತಿಳಿಸಿದ್ದಾರೆ. ಇನ್ನೂ ಇಂದು ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸರು ಸೇರಿ 133 … Continue reading ಲೋಕಸಭಾ ಚುನಾವಣೆ: ಇಂದು ರಾಜ್ಯಾಧ್ಯಂತ ಜಪ್ತಿಯಾದ ಹಣ, ಮದ್ಯ, ವಸ್ತು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ